ತಾಲೂಕು ಮಂದಿರ ಸಂರಕ್ಷಣಾ ಸಮಿತಿ ಸಂಚಾಲಕ ರಾಮಕೃಷ್ಣಯ್ಯ, ನಗರಸಭೆ ಸದಸ್ಯ ಎನ್. ಗಣೇಶ್, ನೆ.ಯೋ. ಪ್ರಾಧಿಕಾರ ಮಾಜಿ ಅಧ್ಯಕ್ಷ ಎನ್.ಪಿ. ಹೇಮಂತ್‌ಕುಮಾರ್, ಶಿವಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಬಾಲಾಜಿ, ಸುಭಾಷ್‌ನಗರ ಮುನೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ದ್ವಾರಕನಾಥ್, ಅಯ್ಯಪ್ಪ ಸ್ವಾಮಿ ದೇವಾಲಯ ಸಮಿತಿ ಕಾರ್ಯದರ್ಶಿ ಕೇಶವಮೂರ್ತಿ, ವೀರಾಂಜನೇಯಸ್ವಾಮಿ ದೇಗುಲ ಸಮಿತಿ ಅಧ್ಯಕ್ಷ ಗೋಪಿನಾಥ್, ಪುರಸಭೆ ಮಾಜಿ ಅಧ್ಯಕ್ಷ ಎಂ. ನಾರಾಯಣ್‌ಗೌಡ, ಮುಖಂಡರು ಮಂಜುನಾಥ್, ರಾಜಮ್ಮ ಮತ್ತಿತರರು ಇದ್ದರು.