

ಚಿತ್ರದುರ್ಗ:ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಮೇಲ್ದರ್ಜೆಗೆರಿಸುವ ದೃಷ್ಟಿಯಿಂದ ಕೇಂದ್ರ ಪ್ರವಾಸೋದ್ಯಮ ಇಲಾಖೆಯಿಂದ ಡಿಸ್ಕವರ್‌ದ ಬ್ಯೂಟಿ ಆಫ್ ಇಂಡಿಯಾ ಶೀರ್ಷಿಕೆಯಡಿ ದೆಕೋ ಅಪ್‌ನ ದೇಶ್ ಫೋಟೋ ಕಾನ್ಟೆಸ್ಟ್-2025 ಆಯೋಜಿಸಿದೆ. ಆಸಕ್ತರು ಜಿಲ್ಲೆಯೊ ಳಗಿನ ಐತಿಹಾಸಿಕ ಸ್ಮಾರಕಗಳು,ವನ್ಯಜೀವಿ,ಜಿಐ ಟ್ಯಾಗ್ ಹೊಂದಿರುವ ಕರಕುಶಲ ವಸ್ತು ಹಾಗೂ ನೇಕಾರಿಕೆ,ಭೂದೃಶ್ಯ ಹಾಗೂ ಸಾಹಸ ತಾಣಗಳಿಗೆ ಸಂಬಂದಿಸಿದ ಆತ್ಯಾಕರ್ಷಕ ಛಾಯಾಚಿತ್ರಗಳನ್ನು ಸೆರೆ ಹಿಡಿದು, ಕಿರು ವಿವರಣೆಯೊಂದಿಗೆ ಏ.7ರೊಳಗೆDekhoapnadeshphotos@gmail.comಗೆ ನೇರವಾಗಿ ಕಳುಹಿಸಿ ಕೊಡುವಂತೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಿಸಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
----