ದತ್ತ ಸನ್ನಿಧಿಯಲ್ಲಿ ಅಖಂಡ ಸ್ಮರಣೆ

2507KLB06
Published on

ಅಫಜಲಪುರ: ದೇವಲಗಾಣಗಾಪುರದ ಶ್ರೀ ಶ್ರೀ ದತ್ತ ನರ‍್ಗುಣ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಲೋಕಕಲ್ಯಾಣರ‍್ಥ ಒಂದು ತಿಂಗಳ ರ‍್ಯಂತ ಅಹೋರಾತ್ರಿ ನಾಮಸ್ಮರಣೆಯೂ ಶುಕ್ರವಾರ ಆರಂಭವಾಯಿತು. ದತ್ತ ನರ‍್ಗುಣ ಮಠದಲ್ಲಿ ಭಕ್ತಿಭಾವಪರ‍್ಣವಾಗಿ ಶ್ರೀ ರುದ್ರಾಭಿಷೇಕ ಸೇವೆ ವೇದ, ಮಂತ್ರಗಳೊಂದಿಗೆ ನೆರವೇರಿಸಲಾಯಿತು. ಭಕ್ತಿಗಾನ, ಯಜ್ಞರ‍್ಮ, ಧ್ಯಾನಧಾರಣೆಯೊಂದಿಗೆ ಇಡೀ ತಿಂಗಳು ನಡೆಯಲಿದೆ. ಹಗಲು, ರಾತ್ರಿ ಎನ್ನದೇ ಭಕ್ತರು ದಿಗಂಬರ ದಿಗಂಬರ ಶ್ರೀಪಾದ ವಲ್ಲಭ ದಿಗಂಬರ ನಾಮವನ್ನು ಅಖಂಡ ಅಹೋರಾತ್ರಿ ಸ್ಮರಿಸಲಿದ್ದಾರೆ. ನಿತ್ಯ ಬೆಳಗ್ಗೆ ಶ್ರೀ ರುದ್ರಾಭಿಷೇಕ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net