ದಂತ ತಪಾಸಣಾ ಶಿಬಿರ

WhatsApp Image 2023-08-11 at 15.26.43--07
Published on

ಚಿತ್ರದುರ್ಗ:ನಗರದ ಎಸ್‌ಜೆಎಂ ಡೆಂಟಲ್ ಕಾಲೇಜಿನಿಂದ ಶುಕ್ರವಾರ ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ದಂತ ಆ ರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು. ಕಾಲೇಜಿನ ತಜ್ಞ ವೈದ್ಯ ಡಾ.ಜಯಚಂದ್ರ ನೇತೃತ್ವದ ವೈದ್ಯ,ವೈದ್ಯಕೀಯ ಸಿಬ್ಬಂದಿ ಇದ್ದ ತಂಡ ಶಿಬಿರದಲ್ಲಿ ಭಾಗವಹಿಸಿತ್ತು. ಡಾ.ಜಯಚಂದ್ರ ಅವರು ದಂತ ಹಾಗೂ ಬಾಯಿ ಸ್ವಚ್ಛತೆ ಕುರಿತು ಉಪನ್ಯಾಸ ನೀಡಿದರು. ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಎಂ.ಕೆ ರವೀಂದ್ರ,ಕಾರ‌್ಯದರ್ಶಿ ಎಂ.ಕಾರ್ತಿಕ್,ಪರಿವರ್ತನಾ ಟ್ರಸ್ಟ್ ಸದಸ್ಯರು,ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net