ತೋಪುರಮಾಳಿಗೆಯಲ್ಲಿ ಸಂಗೀತ ಗಾಯನ

Geethagayana
Published on

ಚಿತ್ರದುರ್ಗ: ತಾಲೂಕಿನ ತೋಪುರಮಾಳಿಗೆ ಗ್ರಾಮದಲ್ಲಿ ಚೌಡೇಶ್ವರಿ ಜನಪದ ಹಾಗೂ ಸೋಬಾನೆ ಪದಗಳ ಮಹಿಳಾ ಕಲಾಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು.

ಕೊಲ್ಲಾಪುರದಮ್ಮ ದೇಗುಲದ ಅರ್ಚಕ ಮೈಲಾರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮದ ಮುಖಂಡರಾದ ರಾಮಣ್ಣ, ವೆಂಕಟೇಶ್, ಕೆಂಚಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net