ಚಿತ್ರದುರ್ಗ: ತಾಲೂಕಿನ ಕಲ್ಲಹಳ್ಳಿ ಗೊಲ್ಲರಹಟ್ಟಿಯಲ್ಲಿ ಬದುಕು ಬಯಲು ಶಾಲೆ, ಬೆಂಗಳೂರಿನ ಸಂವಾದ ಯುವ ಸಂಪನ್ಮೂಲ ಕೇಂದ್ರದಿಂದ ಈಚೆಗೆ ತೋಪುರಮಾಳಿಗೆ ಗ್ರಾಮದ ರೈತ ಮಹಿಳೆ ರತ್ನಮ್ಮ ಅವರ ಹೊಲದಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ತೊಗರಿ ಕುರಿತು ತೊಗರಿ ಕ್ಷೇತ್ರೋತ್ಸವ ಆಚರಿಸಲಾಯಿತು. ಕವಿತಾ ಮಾತನಾಡಿದರು.