ತೈಲ ಬೆಲೆ ಹೆಚ್ಚಳಕ್ಕೆ ಖಂಡಿಸಿ ಎಸ್​ಯುಸಿಐ ಪ್ರತಿಭಟನೆ

1806Klb01
Published on

ಕಲಬುರಗಿ: ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಕಲಬುರಗಿಯಲ್ಲಿ ಎಸ್‌ಯುಸಿಐ ಪಕ್ಷದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಪ್ರಮುಖರಾದ ಮಹೇಶ ನಾಡಗೌಡ, ಎಸ್.ಎಂ.ಶರ್ಮಾ, ಮಹೇಶ ಎಸ್.ಬಿ., ಡಾ.ಸೀಮಾ ದೇಶಪಾಂಡೆ, ಜಗನ್ನಾಥ ಎಸ್.ಎಚ್., ಸಂತೋಷ ಹಿರವೆ, ಹಣಮಂತ ಎಸ್.ಎಚ್., ಪ್ರೀತಿ ದೊಡ್ಡಮನಿ, ವೆಂಕಟೇಶ, ಗೋವಿಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net