ತೆರಿಗೆ ಪಾವತಿಸಲು ಮನವಿ

CMC
Published on

ಚಿತ್ರದುರ್ಗ: ನಗರದ ಬೆಂಗಳೂರು ರಸ್ತೆ ಕೈಗಾರಿಕೆ ಪ್ರದೇಶದಲ್ಲಿ ಮಂಗಳವಾರ ಪೌರಾಯುಕ್ತೆ ರೇಣುಕಾ, ಕಂದಾಯ ಅಧಿಕಾರಿ ಜಯಣ್ಣ, ಕಂದಾಯ ನಿರೀಕ್ಷಕರು, ಕರ ವಸೂಲಿಗಾರರು 8 ಮಂದಿ ಆಸ್ತಿ ಮಾಲೀಕರಿಗೆ ತೆರಿಗೆ ಬಾಕಿ ಉಳಿಸಿಕೊಂಡಿರುವ 46.83 ಲಕ್ಷ ರೂ. ಪಾವತಿಸುವಂತೆ ಮನವರಿಕೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net