ತಿಮ್ಮಮ್ಮ ದಾಸೇಗೌಡ ನಿಧನ

Nidhana Varte
Published on

ಕೆ.ಎಂ.ದೊಡ್ಡಿ: ಗ್ರಾಮದ ತಿಮ್ಮಮ್ಮ ದಾಸೇಗೌಡ (80) ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನರಾದರು. ಅವರಿಗೆ ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ಬುಧವಾರ ಕೆ.ಎಂ.ದೊಡ್ಡಿಯಲ್ಲಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net