ತಾಳಂಪಳ್ಳಿ ಫೌಂಡೇಷನ್​ನಿಂದ ಶಿಕ್ಷಕರಿಗೆ ಸನ್ಮಾನ

6BK3
Published on

ಬಸವಕಲ್ಯಾಣ: ನಗರದ ಧನರಾಜ್ ತಾಳಂಪಳ್ಳಿ ಫೌಂಡೇಷನ್​ನ ಕಚೇರಿಯಲ್ಲಿ ಮಂಗಳವಾರ ಶಿಕ್ಷಕರ ದಿನ ನಿಮಿತ್ತ ನಿವೃತ್ತ ಮತ್ತು ಕರ್ತವ್ಯನಿರತ ಶಿಕ್ಷಕರನ್ನು ಧನರಾಜ ತಾಳಂಪಳ್ಳಿ ಫೌಂಡೇಷನ್‌ನಿಂದ ಗೌರವಿಸಲಾಯಿತು. ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ, ಅರ್ಜುನ ಕನಕ, ಶರಣಯ್ಯ ಸ್ವಾಮಿ, ಚಂದ್ರಕಾAತ ಮೇತ್ರೆ, ರಾಜಕುಮಾರ ಘಾಳೆ, ವೀರೇಂದ್ರ ರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net