ಕಂಪ್ಲಿ: ದೇವಲಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬಾಲಕ ಮತ್ತು ಬಾಲಕಿಯರ ಕಬಡ್ಡಿ ತಂಡಗಳು ವಲಯ ಮಟ್ಟದಲ್ಲಿ ವಿಜೇತರಾಗಿ, ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿವೆ..ಶಿಕ್ಷಕ ಗೌತಮ್ ಮಾರ್ಗದರ್ಶನ ಹಾಗೂ ಮೇಘಾ, ಗಣೇಶ್ ನಾಯಕತ್ವದಲ್ಲಿ ತಂಡಗಳು ಬಳ್ಳಾರಿಯಲ್ಲಿ ಸೆ.3 ಮತ್ತು 4ರಂದು ನಡೆಯಲಿರುವ ತಾಲೂಕು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿವೆ.