ತರಬೇತಿ ಕಾರ‌್ಯಾಗಾರ

CTD ---00001
Published on

ಚಿತ್ರದುರ್ಗ:ನಗರದ ಡಯಟ್‌ನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಬೆಂಗಳೂರು ಡಿಎಸ್‌ಇಆರ್‌ಯಿಂದ ನೂತನವಾಗಿ ನೇಮಕವಾಗಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೋಮವಾರ ಆಯೋಜಿಸಿದ್ದ ಬುನಾದಿ ತರಬೇತಿ ಕಾರ್ಯಾಗಾರವನ್ನು ಡಿಡಿಪಿಐ ಎಂ.ಆರ್.ಮಂ ಜುನಾಥ್ ಉದ್ಘಾಟಿಸಿದರು. ಡಯಟ್ ಪ್ರಾಚಾರ‌್ಯ ಎಂ.ನಾಸಿರುದ್ದೀನ್,ನೋಡಲ್ ಅಧಿಕಾರಿ ಎಸ್.ಸಿ.ಪ್ರಸಾದ್,ಡಿಎಸ್‌ಇಆರ್‌ಟಿ ಹಿರಿಯ ಸಹಾಯಕ ನಿರ್ದೇಶಕ ವಿಶ್ವನಾಥ್,ಸಿಟಿಇ ಪ್ರವಾಚಕ ಹನುಮಂತರಾಯ,ಡಿವೈಪಿಸಿ ವೆಂಕಟೇಶಪ್ಪ,ತರಬೇತಿ ಶಿಬಿರದ ನಿರ್ದೇಶಕ ಯು.ಸಿ ದ್ದೇಶಿ, ಸಹಾಯಕ ನಿರ್ದೇಶಕ ಎಸ್.ಬಸವರಾಜು,ಹಿರಿಯ ಉಪನ್ಯಾಸಕ ಎಸ್.ಜ್ಞಾನೇಶ್ವರ,ಉಪನ್ಯಾಸಕರಾದ ಕೆ.ಜಿ.ಪ್ರಶಾಂತ್,ಶಿವಲೀಲಾ,ಸಂಪನ್ಮೂಲ ವ್ಯಕ್ತಿಗಳಾದ ತಿಪ್ಪೇರುದ್ರಪ್ಪ,ಶಿವಣ್ಣ,ಖಲಂದರ್,ತಿಮ್ಮರಾಜು,ತಾಂತ್ರಿಕ ಸಹಾಯಕರಾದ ಲೋಕೇಶ್,ಲಿಂಗರಾಜು ಮತ್ತು ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net