ತಡೆಗೋಡೆ ಮೇಲೆ ಕುಳಿತ ಚಿರತೆ

22rajesh5
Published on

ಚಾಮರಾಜನಗರದ: ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆ ಮೇಲೆ ಹಾಯಾಗಿ ಕುಳಿತಿದ್ದ ಚಿರತೆ ಚಾಲಕರ ಕ್ಯಾಮೆರಗೆ ಸೆರೆಯಾಗಿದೆ.

ಚಾಮರಾಜನಗರ ಮತ್ತು ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿರುವ ತಡೆಗೋಡೆ ಮೇಲೆ ಗುರುವಾರ ರಾತ್ರಿ ಚಿರತೆಯೊಂದು ಹಾಯಾಗಿ ಕುಳಿತಿದೆ. ಈ ವೇಳೆ ಮಾರ್ಗದಲ್ಲೇ ಬರುತ್ತಿದ್ದ ಆಂಬುಲೆನ್ಸ್ ಚಾಲಕ ಚಿರತೆಯ ವಿಡಿಯೋ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net