ಚಿತ್ರದುರ್ಗ: ಕೋಟೆನಗರಿಯಲ್ಲಿ ಶುಕ್ರವಾರ ಸಂಜೆ 7.30ರಿಂದ 7.40ರವರೆಗೂ 10 ನಿಮಿಷ ಬಿರುಸಿನ ಮಳೆಯಾಯಿತು. .ಸುಡು ಬಿಸಿಲಿನಿಂದ ಬೆಂದಿರುವ ಜನರಿಗೆ ವರುಣನ ಕೃಪೆಯಿಂದಾಗಿ ಅರ್ಧ ತಾಸು ತಂಪನೆಯ ವಾತಾವರಣ ಸೃಷ್ಟಿಯಾಯಿತು.