ಡೆಮು ರೈಲುಗಳ ಸಂಚಾರದ ಅವಧಿ ವಿಸ್ತರಣೆ

Published on

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯವು ವಿವಿಧ ಡೆಮು ಸ್ಪೇಷಲ್​ ರೈಲುಗಳ ಸಂಚಾರದ ಅವಧಿ ವಿಸ್ತರಿಸಿದೆ.
ಬಳ್ಳಾರಿ & ಹರಿಹರ ರೈಲು, ಹರಿಹರ& ಬಳ್ಳಾರಿ ರೈಲು, ಹೊಸಪೇಟೆ & ಬಳ್ಳಾರಿ ರೈಲು, ಬಳ್ಳಾರಿ & ಹೊಸಪೇಟೆ ರೈಲು ಅ. 17 ರಿಂದ 2023ರ ಏ. 15ರವರೆಗೆ, ಹೊಸಪೇಟೆ& ಎಸ್​ಎಸ್​ಎಸ್​ ಹುಬ್ಬಳ್ಳಿ ರೈಲು ಅ. 10 ರಿಂದ 2023ರ ಏ. 15ರವರೆಗೆ, ಎಸ್​ಎಸ್​ಎಸ್​ ಹುಬ್ಬಳ್ಳಿ & ಹೊಸಪೇಟೆ ರೈಲು ಅ. 16 ರಿಂದ 2023ರ ಏ. 9ರವರೆಗೆ ಸಂಚರಿಸಲಿದೆ. ಸಂಚಾರದ ಸಮಯ ಹಾಗೂ ನಿಲುಗಡೆ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net