

ಕಲಬುರಗಿ: ನಾಗನಹಳ್ಳಿಯಲ್ಲಿ ಡೆಂಘೆ ಜ್ವರ ನಿಯಂತ್ರಣ ಕುರಿತು ಶ್ರೀಮತಿ ವಿ.ಜಿ.ಮಹಿಳಾ ಪದವಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದಿಂದ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಎಚ್‌ಕೆಇ ಅಧ್ಯಕ್ಷ ಶಶೀಲ ನಮೋಶಿ ಚಾಲನೆ ನೀಡಿದರು. ಪ್ರಾಂಶುಪಾಲ ಡಾ.ರಾಜೇಂದ್ರ ಕೊಂಡಾ, ಡಾ.ಮೋಹನರಾಜ ಪತ್ತಾರ, ಲಕ್ಷ್ಮೀಬಾಯಿ ವರ್ಮಾ, ಭಾರತಿಬಾಯಿ ಎಸ್., ಭಿಮಾಶಂಕರ ನಂದಿಕೂರು, ಡಾ.ಮಹೇಶ ಗಂವಾರ್, ಡಾ.ರೇಣುಕಾ ಎಚ್., ಸುಷ್ಮಾ ಕೆ. ಕಸ್ತೂರಿಬಾಯಿ, ಸಂತೋಷ ಮುಳುಜೆ, ಲಕ್ಷ್ಮೀಬಾಯಿ, ಡಾ.ಪ್ರೇಮಚಂದ ಚವ್ಹಾಣ್, ಸಂಗಮೇಶ ತುಪ್ಪದ ಇತರರಿದ್ದರು.