ಡಿಸಿಯುಗೆ ದ್ಯಾಮಣ್ಣ ಅಧ್ಯಕ್ಷ

DCU
Published on

ಚಿತ್ರದುರ್ಗ: ಜಿಲ್ಲಾ ಸಹಕಾರ ಯೂನಿಯನ್‌ನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಚ್.ಎಂ.ದ್ಯಾಮಣ್ಣ, ಉಪಾಧ್ಯಕ್ಷರಾಗಿ ಎಚ್.ವಿ.ಪ್ರತಾಪಸಿಂಹ ಅವಿರೋಧವಾಗಿ ಆಯ್ಕೆಯಾದರು.

ನಿರ್ದೇಶಕರಾದ ಆರ್.ರಾಮರೆಡ್ಡಿ, ಜಿಂಕಲು ಬಸವರಾಜ್, ಜೆ.ಶಿವಪ್ರಕಾಶ್, ಸಂಜೀವಮೂರ್ತಿ, ಎನ್.ಮಂಜುನಾಥ್, ಜಿ.ಈ.ಅಜ್ಜಪ್ಪ, ಕೆ.ಎಚ್.ಜಗನ್ನಾಥ್, ಟಿ.ಮಹಂತೇಶ್, ಚುನಾವಣಾಧಿಕಾರಿ ಕೆ.ಕೃಷ್ಣಮೂರ್ತಿ, ಯೂನಿಯನ್‌ನ ಸಿಇಒ ನಾಗರಾಜ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net