ಡಿವೈಡರ್ ಸಮಸ್ಯೆ,ಸಿಎಂ ಗಮನ ಸೆಳೆದ ಶಾಸಕ

CTD 23 MLA (1)--04
Published on

ಚಿತ್ರದುರ್ಗ: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನವರು ಬೆಂಗಳೂರಲ್ಲಿ ಶನಿವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚಿತ್ರದುರ್ಗದಲ್ಲಿ ನಿ ರ್ಮಿಸಿರುವ ಅವೈಜ್ಞಾನಿಕವಾಗಿದ್ದು,ಇವುಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಅವರ ಗಮನ ಸೆಳೆದರು. ಡಿವೈಡರ್ ತೆರ ವುಗೊಳಿಸುವ,ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿ 8 ಕೆರೆಗಳನ್ನು ತುಂಬಿಸುವ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮತ್ತಿತರ ವಿಚಾರಗಳ ಕುರಿತು ಚರ್ಚಿಸಿದರು. ಕಾಂಗ್ರೆಸ್ ಮುಖಂಡ ಹನೀಫ್ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net