ಡಿ.17ರಂದು ವೀರಶೈವ ಜಂಗಮ ವಟುಗಳಿಗೆ ದೀಕ್ಷೆ

ctd 27--002
Published on

ಚಿತ್ರದುರ್ಗ:ಜಿಲ್ಲಾ ಬೇಡ ಜಂಗಮ ಸಮಾಜ, ನಗರದಲ್ಲಿ ಡಿಸೆಂಬರ್ 17 ರಂದು ವೀರಶೈವ ಜಂಗಮ ವಟುಗಳಿಗೆ ದೀಕ್ಷಾ ಕಾರ‌್ಯಕ್ರ ಮ ಏರ್ಪಡಿಸಿದೆ. ಇದರಲ್ಲಿ ಪಾಲ್ಗೊಳ್ಳಲು ಬಯಸುವವರು, ಡಿಸೆಂಬರ್ 5ರೊಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆಗಳಾದ 9449681797, 9448131666, 9449856955 ಅಥವಾ 9901123566ನ್ನು ಸಂಪರ್ಕಿಸ ಬಹುದೆಂದು ಸಮಾಜದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net