

ಚಿತ್ರದುರ್ಗ:ದಾವಣಗೆರೆ ವಿವಿ ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ವಿದ್ಯಾರ್ಥಿ ಎಂ.ಜಿ.ಸಿದ್ದೇಶ್ ಅವರು‘ಕ ರ್ನಾಟಕದಲ್ಲಿ ಸಾಮಾಜಿಕ ಮೂಲಸೌಕರ್ಯ ಅಭಿವೃದ್ಧಿಯ ಆರ್ಥಿಕ ವಿಶ್ಲೇಷಣೆ- ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ಅಧ್ಯಯ ನ’ಕುರಿತು ಪ್ರಬಂಧ ಮಂಡಿಸುವ ಮೂಲಕ ದಾವಣಗೆರೆ ವಿವಿಯ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ. ಕುವೆಂಪು ವಿವಿ ವಿಶ್ರಾಂತ ಕು ಲಪತಿ ಡಾ.ಬಿ.ಪಿ.ವೀರಭ ದ್ರಪ್ಪ ಹಾಗೂ ಚಿತ್ರದುರ್ಗ ಎಸ್‌ಜೆಎಂ ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಕೆ.ಪ್ರಭುದೇವ್ ಅವರ ಮಾರ್ಗದರ್ಶನದ ಲ್ಲಿ ಪ್ರಬಂಧ ಮಂಡಿಸಿದ್ದ ಸಿದ್ದೇಶ್ ಅವರು,ಚಿತ್ರದುರ್ಗದ ಎಂ.ಜಿ.ಸ್ವಾಮಿ ಹಾಗೂ ಬಿ.ಎಂ.ಶಶಿಕಲಾ ಅವರ ಪುತ್ರರಾಗಿದ್ದಾರೆ.