ಡಾ.ಅಜಯಸಿಂಗ್ ಅವರಿಗೆ ಅದ್ಧೂರಿ ಸ್ವಾಗತ

IMG-20230603-WA0003
Published on

ಕಲಬುರಗಿ ನಗರಕ್ಕೆ ಶನಿವಾರ ಆಗಮಿಸಿದ ಹ್ಯಾಟ್ರಿಕ್ ಹಿರೋ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಧರ್ಮಸಿಂಗ್ ಅವರಿಗೆ ನಗರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮತ್ತು ಹಿತೈಷಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ವಿಮಾನದಲ್ಲಿ ಇಳಿದು ಹೊರ‌ ಬರುತ್ತಿದ್ದಂತೆ ಅವರಿಗೆ ಪುಷ್ಪ ವೃಷ್ಠಿ ಮಾಡಲಾಯಿತು. ಬರಮಾಡಿಕೊಂಡರು. ರಾಜು ಭೀಮಳ್ಳಿ, ಉದಯಕುಮಾರ್ ಚಿಂಚೋಳಿ, ಬಸವರಾಜ ಬಿರಾದಾರ ಸೊನ್ನ, ರಾಜಶೇಖರ ಸಾಹು ಸಿರಿ, ವಿಜಯಕುಮಾರ್ ಪಾಟೀಲ್ ಹಂಗರಗಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net