ಡಯಾಲಿಸ್​ ಘಟಕದಲ್ಲಿ ಯಂತ್ರ ಅಳವಡಿಸಿ

2108Klb11
Published on

ಕಲಬುರಗಿ: ಜಿಮ್ಸ್ ಆಸ್ಪತ್ರೆ ಕಿಡ್ನಿ ಡಯಾಲಸಿಸ್ ಘಟಕದಲ್ಲಿ ಹೊಸ ಯಂತ್ರ ಅಳವಡಿಸಬೇಕು ಎಂದು ಆಗ್ರಹಿಸಿ ವೀರ ಕನ್ನಡಿಗರ ಸೇನೆ ಕಾರ್ಯಕರ್ತರು ಅಪರ ಡಿಸಿ ರಾಯಪ್ಪ ಹುಣಸಗಿ ಅವರಿಗೆ ಬುಧವಾರ ಮನವಿಪತ್ರ ಸಲ್ಲಿಸಿದರು. ಅಮೃತ ಪಾಟೀಲ್, ರವಿ ಒಂಟಿ, ಅಭಿಷೇಕ ತಳಂಗೆ, ಶಿವಾನಂದ ಚಿಕ್ಕಾಣಿ, ಪ್ರಶಾಂತ ಬಾಚನಳ್ಳಿ, ಭಾಗಮ್ಮ ಚೌಧರಿ, ಹಣಮಂತ ಭಜಂತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net