ಡಯಟ್‌ನಲ್ಲಿ ಆಚರಣೆ

Diet
Published on

ಚಿತ್ರದುರ್ಗ: ನಗರದ ಡಯಟ್‌ನಲ್ಲಿ ಭಾನುವಾರ ಅಂಬೇಡ್ಕರ್ ಅವರ 133ನೇ ಜಯಂತಿ ಆಚರಿಸಲಾಯಿತು.

ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್, ಉಪ ಪ್ರಾಚಾರ್ಯ ಅಶ್ವಥ್ ನಾರಾಯಣ, ಡಿವೈಪಿಸಿ ವೆಂಕಟೇಶಪ್ಪ, ಉಪನ್ಯಾಸಕರಾದ ಎಸ್.ಸಿ.ಪ್ರಸಾದ್, ಆರ್.ನಾಗರಾಜು, ಎಸ್.ಬಸವರಾಜು, ಕೆ.ಜಿ.ಪ್ರಶಾಂತ್, ಯು.ಸಿದ್ದೇಶಿ, ವಿ.ಕನಕಮ್ಮ, ಬಿ.ಎಸ್.ನಿತ್ಯಾನಂದ, ಎನ್.ಮಂಜುನಾಥ್, ಸಿಬ್ಬಂದಿ ಮಂಜುನಾಥ್, ಶಿವಕುಮಾರ್, ಬೋಸಯ್ಯ, ಯುವರಾಜ್, ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net