ಟಿಸಿ ಸುಟ್ಟರೆ ಬದಲಿಸುತ್ತಿಲ್ಲ

Chandrappa
Published on

ಚಿತ್ರದುರ್ಗ: ಹೊಳಲ್ಕೆರೆ, ಚಿತ್ರದುರ್ಗದಲ್ಲಿ ರೈತರ ಪಂಪ್‌ಸೆಟ್‌ಗಳ ಟಿಸಿ ಸುಟ್ಟರೆ ಬದಲಿಸುತ್ತಿಲ್ಲ. ಸಿಎಂ ಸಂಪುಟದಲ್ಲಿ ಅನ್ನದಾತರ ಕುರಿತು ಕಾಳಜಿ ಇಲ್ಲದ, ಸಮಸ್ಯೆಗಳಿಗೆ ಸ್ಪಂದಿಸದ ಅರ್ಹರಲ್ಲದವರಿಗೆ ಕೃಷಿ, ಇಂಧನ ಖಾತೆ ಹಂಚಿದ್ದಾರೆ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ದೂರಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ಬಾರಿ ಕೇಂದ್ರದ ಕಡೆ ಬೊಟ್ಟು ಮಾಡುವ ಬದಲು ರಾಜ್ಯದ ಪರಿಹಾರದ ಪಾಲನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ಬಿಡುಗಡೆಗೊಳಿಸಲಿ ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net