

ಚಿಕ್ಕೋಡಿ: ಜ್ಞಾನದ ಹಸಿವು ಇಂಗಿಸುವ ಪರಮೋಚ್ಛ ಶಕ್ತಿ ಶಿಕರಲ್ಲಿದೆ. ಸುಭದ್ರ ದೇಶ ನಿರ್ಮಿಸುವ ಜವಾಬ್ದಾರಿ ಶಿಕರ ಮೇಲಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ಪಟ್ಟಣದ ಪರಟಿ ನಾಗಲಿಂಗೇಶ್ವರ ಸಭಾಭವನದಲ್ಲಿ ಜಿಪಂ, ಶಿಕ್ಷಣ ಇಲಾಖೆ ಹಾಗೂ ಬಿಇಒ ಕಾರ್ಯಾಲಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎಂಎಲ್ಸಿ ಪ್ರಕಾಶ ಹುಕ್ಕೇರಿ ಅವರು ನೀಡಿದ ಚಿಕ್ಕೋಡಿ ಶೈಣಿಕ ಜಿಲ್ಲಾದ್ಯಂತ ಲ್ಯಾಪ್ಟಾಪ್ ಹಾಗೂ ಸ್ಕಾನರ್/ಕಲರ್ ಪ್ರಿಂಟರ್ಗಳನ್ನು 30 ವಿವಿಧ ಶಿಣ ಸಂಸ್ಥೆಗಳಿಗೆ ಶಾಸಕರು ಹಸ್ತಾಂತರಿಸಿದರು.
ಶಿಕರಿಗೆ ಸೇವಾ ಸನ್ಮಾನ, ವಿವಿಧ ಹಂತದ ಅತ್ಯುತ್ತಮ ಶಿಕ ಪ್ರಶಸ್ತಿ, ಸ್ಕೌಟ್ಸ್ ಹಾಗೂ ಗೈಡ್ಸ್ ಅತ್ಯುತ್ತಮ ಶಿಕ ಪ್ರಶಸ್ತಿ ವಿತರಿಸಲಾಯಿತು. ತಹಸೀಲ್ದಾರ್ ಸಿ.ಎಸ್. ಕುಲಕರ್ಣಿ, ಎಂ.ಪಿ.ಜಿರಗಿಹಾಳ, ಮೋಹನ ಹಂಚಾಟೆ, ಬಿಇಒ ಬಿ.ಎ.ಮೇಕನಮರಡಿ, ಎಸ್.ಎಂ.ಲೋಕನ್ನವರ, ಸತೀಶ ಕುಲಕರ್ಣಿ, ಅನಿಲ ಪಾಟೀಲ, ವರ್ಧಮಾನ ಸದಲಗಿ, ಇಾರ್ನ್ ಬೇಪಾರಿ, ಗುಲಾಬ್ ಹುಸೇನ್ ಬಾಗವಾನ್ ಇತರರಿದ್ದರು.