

ಕಲಬುರಗಿ: ಹೈಕ ಶಿಕ್ಷಣ ಸಂಸ್ಥೆ, ಜೈನ್ ಗ್ಲೋಬಲ್ ಯುಕೆ ಲಿಮಿಟೆಡ್ ಮಧ್ಯೆ ಶನಿವಾರ ಶೈಕ್ಷಣಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಎಚ್‌ಕೆಇ ಅಧ್ಯಕ್ಷ ಶಶೀಲ ನಮೋಶಿ, ಝೈನ ಗ್ಲೋಬಲï ಯುಕೆ ಲಿಮಿಟೆಡ್ ನಿರ್ದೇಶಕ ಶಜ್ಧುಲï ಇಸ್ಲಾಂ ಪರಸ್ಪರ ಕರಾರು ಪತ್ರಗಳನ್ನು ಹಂಚಿಕೊAಡರು.
ಈ ಒಪ್ಪಂದ ಅಂತಾರಾಷ್ಟಿçÃಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲುವುದು, ಶೈಕ್ಷಣ ಅಧ್ಯಾಯ, ಶೈಕ್ಷಣಿಕ ಗುಣಮಟ್ಟ ವೃದ್ಧಿಗೆ ಅನುಕೂಲವಾಗಲಿದೆ ಎಂದು ಹೈಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಶೀಲ ನಮೋಶಿ ಹೇಳಿದರು.
ನಮ್ಮ ಸಂಸ್ಥೆ ವಿದ್ಯಾರ್ಥಿಗಳಿಗೆ ಅಂತಾರಾಷ್ಟಿçÃಯ ಮಟ್ಟದಲ್ಲಿ ಅವಕಾಶಗಳು ದೊರೆಯುತ್ತವೆ. ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡಲು ಕೌಶಲ ಬೆಳೆಸುತ್ತದೆ. ಜಾಗತಿಕ ಮಟ್ಟದ ಸ್ಕಾಲರ್ಶಿಪ್‌ಗಳು ದೊರೆಯಲಿವೆ ಎಂದು ತಿಳಿಸಿದರು. ಸಂಸ್ಥೆ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಸ ಚಿಂಚೋಳಿ, ಆಡಳಿತ ಮಂಡಳಿ ಸದಸ್ಯರಾದ ಡಾ.ಮಹಾದೇವಪ್ಪ ರಾಂಪೂರೆ, ಡಾ.ಶರಣಬಸಪ್ಪ ಹರವಾಳ, ಸಾಯಿನಾಥ ಪಾಟೀಲ್, ಡಾ.ಅನಿಲ ಪಟ್ಟಣ, ಡಾ.ಕಿರಣ ದೇಶಮುಖ, ನಿಶಾಂತ ಯೇಲಿ ಇತರರಿದ್ದರು.