ಕಲಬುರಗಿ: ಜೆಸ್ಕಾಂ ಬಂಜಾರ ಅಧಿಕಾರಿ, ನೌಕರರು ಏರ್ಪಡಿಸಿದ್ದ ಶ್ರೀ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವವನ್ನು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಿಲಿಂಗಣ್ಣನವರ್ ಉದ್ಘಾಟಿಸಿದರು. ಶ್ರೀ ಬಳಿರಾಮ ಮಹಾರಾಜ, ಎನ್.ಎಂ.ನಾಗರಾಜನ್ ಇತರರಿದ್ದರು.