ಜೆಡಿಎಸ್ ಕಚೇರಿಯಲ್ಲಿ ಗಣರಾಜ್ಯೋತ್ಸವ

JDS
Published on

ಚಿತ್ರದುರ್ಗ: ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ 75ನೇ ಗಣರಾಜ್ಯೋತ್ಸವವನ್ನು ಧ್ವಜಾರೋಹಣ ನೆರವೇರಿಸುವ ಮೂಲಕ ಆಚರಿಸಲಾಯಿತು.

ಪಕ್ಷದ ಅಧ್ಯಕ್ಷ ಎಂ.ಜಯಣ್ಣ, ಮುಖಂಡರಾದ ಬಿ.ಕಾಂತರಾಜು, ಸಣ್ಣ ತಿಮ್ಮಪ್ಪ, ಗೀತಮ್ಮ, ಡಿ.ಗೋಪಾಲಸ್ವಾಮಿ ನಾಯಕ, ಅಬ್ಬು, ಮಂಜುನಾಥ, ಮಹಾಂತೇಶ್, ಮಲ್ಲಿಕಾರ್ಜುನ್, ನಿಜಲಿಂಗಪ್ಪ, ಶಂಕರಮೂರ್ತಿ, ಚಂದ್ರಣ್ಣ, ಕೆ.ಚಿದಾನಂದ, ನಾಗರಾಜ, ಎಂ.ಡಿ.ರಮೇಶ್, ಮಂಜುನಾಥ, ದಾದಾಪೀರ್, ಕೊಟ್ಟಿಗೆ ಮಂಜುನಾಥ, ಚಿದಾನಂದ, ಜಾಲಿಕಟ್ಟೆ ರುದ್ರಣ್ಣ, ನಗರಸಭಾ ಸದಸ್ಯರಾದ ಟಿ.ಚಂದ್ರಶೇಖರ್, ನಸ್ರುಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net