ಮೈಸೂರು: ಬೆಳವಾಡಿ ಗ್ರಾಮದ ರಸ್ತೆಯಲ್ಲಿ ಅಂದರ್ ಬಾಹರ್ ಜೂಟಾಟದ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು 8 ಜನರನು ಬಂಧಿಸಿದ್ದಾರೆ..ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಪಣಕ್ಕಿಟ್ಟಿದ್ದ 49,360 ರೂ.ಜಪ್ತಿ ಮಾಡಿದ್ದಾರೆ. ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.