

ಚಿತ್ರದುರ್ಗ: ಶಾಲಾ ಶಿಕ್ಷಣ ಪಪೂ ಇಲಾಖೆ, ವಿಶ್ವಮಾನವ ಸಂಯುಕ್ತ ಪದವಿ ಪೂರ್ವ ಕಾಲೇಜಿನಿಂದ ನಗರದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ವಿವಿಧ ಸಾಂಸ್ಕೃತಿಕ ಸ್ಪರ್ಧೆಯನ್ನು ಇಲಾಖೆ ಉಪನಿರ್ದೇಶಕ ಆರ್.ಪುಟ್ಟಸ್ವಾಮಿ ಉದ್ಘಾಟಿಸಿದರು.
ಸಂಸ್ಥೆಯ ಕಾರ್ಯದರ್ಶಿ ಎಂ.ನೀಲಕಂಠದೇವ, ರೂವಾರಿ ಜಲೀಲ್‌ಸಾಬ್, ಪ್ರಾಂಶುಪಾಲರಾದ ಎಚ್.ಆರ್.ಸುಧಾ, ಬಿ.ಗೋವಿಂದಪ್ಪ, ನಾಗರಾಜಪ್ಪ, ತಿಮ್ಮಯ್ಯ, ಮಲ್ಲೇಶ್, ಗುರುಮೂರ್ತಿ ಎಂ ರವೀಶ್, ದೇವೇಂದ್ರಪ್ಪ, ವಿಜಯ್, ಭೀಮಾರೆಡ್ಡಿ, ಬೋರಯ್ಯ, ತಿಪ್ಪೇಸ್ವಾಮಿ, ಭಾಷಾ, ಎಲ್.ಜಿ.ಮಹೇಶ್, ಎಂ.ಎನ್.ಶಿಲ್ಪಾ ಇತರರಿದ್ದರು.