ಜಿಲ್ಲಾ ಲಿಪಿಕ ನೌಕರರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

29 ckm 3
ಜಿಲ್ಲಾ ಲಿಪಿಕ ನೌಕರರ ಸಂಘದ ಅಧ್ಯಕ್ಷರಾಗಿ ಎಸ್.ಟಿ.ಪೂರ್ಣೇ ಶ್ ಆಯ್ಕೆಯಾದರು. ಡಿ.ಸತೀಶ್ (ಕಾರ್ಯದರ್ಶಿ), ಎಂ.ಶ್ರೀನಿವಾಸ್ (ಖಜಾಂಚಿ), ಕೆ.ಟಿ.ರಂಜಿತ್‌ಕುಮಾ ರ್ (ಸಂಘಟನಾ ಕಾರ್ಯದರ್ಶಿ), ಮೊಹಮ್ಮದ್ ಉಸ್ಮಾಸ್ (ಸಹ ಕಾರ್ಯದರ್ಶಿ) ನೇಮಕಗೊಂಡರು.
Published on

ಚಿಕ್ಕಮಗಳೂರು: ಜಿಲ್ಲಾ ಲಿಪಿಕ ನೌಕರರ ಸಂಘದ ಅಧ್ಯಕ್ಷರಾಗಿ ಎಸ್.ಟಿ.ಪೂರ್ಣೇ ಶ್ ಆಯ್ಕೆಯಾದರು. ಡಿ.ಸತೀಶ್ (ಕಾರ್ಯದರ್ಶಿ), ಎಂ.ಶ್ರೀನಿವಾಸ್ (ಖಜಾಂಚಿ), ಕೆ.ಟಿ.ರಂಜಿತ್‌ಕುಮಾ ರ್ (ಸಂಘಟನಾ ಕಾರ್ಯದರ್ಶಿ), ಮೊಹಮ್ಮದ್ ಉಸ್ಮಾಸ್ (ಸಹ ಕಾರ್ಯದರ್ಶಿ) ನೇಮಕಗೊಂಡರು.

ಈ ಸಂದರ್ಭದಲ್ಲಿ ಲಿಪಿಕ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್.ಆರ್.ನವೀನ್, ಜಿಲ್ಲಾ ಸರ್ಕಾರಿ ನೌಕ ರರ ಸಂಘದ ಅಧ್ಯಕ್ಷ ದೇವೇಂದ್ರ, ಶಾಲಾ ಶಿಕ್ಷಣ ಇಲಾಖೆ ಆಡಳಿತ ನಿರ್ದೇಶಕ ತಿಮ್ಮರಾಜು, ಅಭಿವೃದ್ಧಿ ಉಪ ನಿರ್ದೇಶಕ ಸುಂದ್ರೇಶ್, ಜಿಲ್ಲಾ ಖಜಾನೆ ಉಪನಿರ್ದೇಶಕ ಓಂಕಾರಪ್ಪ, ಅಕ್ಷರದಾಸೋಹ ಯೋಜನಾಧಿಕಾರಿ ನಟರಾಜ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net