ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರಾಗಿ ಮಂಜುನಾಥ್ ಮೂರ್ತಿ ಆಯ್ಕೆ

ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರಾಗಿ ಮಂಜುನಾಥ್ ಮೂರ್ತಿ ಆಯ್ಕೆ
Published on

ಹಾಸನ: ಜಿಲ್ಲಾ ಬ್ರಾಹ್ಮಣ ಸಭಾದ ನೂತನ ಅಧ್ಯಕ್ಷರಾಗಿ ಎಚ್.ಎಸ್. ಮಂಜುನಾಥ್ ಮೂರ್ತಿ ಅವರನ್ನು ಮುಂದಿನ ಅವಧಿಗೆ ಆಯ್ಕೆ ಮಾಡಲಾಯಿತು.
ಜಿಲ್ಲಾ ಬ್ರಾಹ್ಮಣ ಸಭಾದ ನೂತನ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಪದಾಧಿಕಾರಿಗಳ ಎಚ್.ಎಸ್. ಮಂಜುನಾಥ್ ಮೂರ್ತಿ ಅವರನ್ನು ಆಯ್ಕೆ ಮಾಡಿದರು. ಉಪಾಧ್ಯಕ್ಷರಾಗಿ ಕೆ. ನಂಜುಂಡಸ್ವಾಮಿ, ಟಿ.ಎಚ್. ಚಂದ್ರಶೇಖರ್, ಎಂ.ಕೆ. ರಮೇಶ್, ಎಚ್.ಕೆ. ಗುರುಮೂರ್ತಿ, ಸಮನ್ವಯಾಧಿಕಾರಿ ಪಿ.ಎಸ್. ವೆಂಕಟೇಶ್, ವಿಶೇಷ ಸಲಹೆಗಾರರಾಗಿ ಡಿ.ಎನ್. ವೆಂಕಟೇಶ್ ಮೂರ್ತಿ, ಪ್ರಧಾನ ಕಾರ್ಯದರ್ಶಿ ಜಿ. ಸುರೇಶ್, ಸಹ ಕಾರ್ಯದರ್ಶಿ ಎನ್. ಸುಧೀಂದ್ರ, ಖಜಾಂಚಿಯಾಗಿ ಎ. ಮಂಜುನಾಥ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಬಿ.ಸಿ. ಸುರೇಶ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಎಚ್.ಎಸ್. ಬಾಲಸುಬ್ರಮಣ್ಯ ಪ್ರಸಾದ್, ಧಾರ್ಮಿಕ ಕಾರ್ಯಕ್ರಮ ಮುಖ್ಯಸ್ಥರಾಗಿ ಜೆ.ಎಂ. ಸತ್ಯಸಂಧ, ಮಹೀಳಾ ಘಟಕದ ಮುಖ್ಯಸ್ಥರಾಗಿ ಅಶ್ವಿನಿ ರಂಗನಾಥ್, ಶ್ವೇತಾ ಮೋಹನ್, ನಿರ್ದೇಶಕರಾಗಿ ಎನ್.ಎಸ್. ಗೋಪಾಲ್, ಎಚ್.ವಿ. ಪ್ರಭಾಕರ್, ಡಾ.ಎನ್. ರಮೇಶ್ ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net