ಜಿಪಂ ಸಿಇಒಗೆ ಮನವಿ

CTD 25 EIDGA SAMAJA (1)--05
Published on

ಚಿತ್ರದುರ್ಗ: ಚಳ್ಳಕೆರೆ ತಾಲೂಕು ಗೌರಸಮುದ್ರ ಗ್ರಾಪಂ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರ ತೆರವುಗೊಳಿಸಿದ್ದ ವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಜಿಲ್ಲಾ ಆರ‌್ಯ ಈಡಿಗರ ಸಂಘದಿಂದ ಶುಕ್ರವಾರ ಚಿತ್ರದುರ್ಗದಲ್ಲಿ ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಎಚ್.ಜೀವನ್,ಖಜಾಂಚಿ ಬಸವರಾಜ್,ಶ್ರೀನಿವಾಸ್,ಚಂದ್ರು, ಎಸ್.ಸುರೇಂದ್ರ,ಸುರೇಶ್, ಗುರುರಾಜ್,ಸತೀಶ್,ತಿಪ್ಪೇಸ್ವಾಮಿ,ನವೀನ್,ರಘು,ಶಿವಕುಮಾರ್,ಚಳ್ಳಕೆರೆ ಬೆಂದಾರಟ್ಟಿ ಮಂಜುನಾಥ್,ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀ ಕಾಂತ್ ಸಮಾಜದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net