ಜಾನಪದ ಸಮೂಹ ನೃತ್ಯದಲ್ಲಿ ಶಿವಮೊಗ್ಗ ಜಿಲ್ಲೆ ಪ್ರಥಮ

CTD---003
Published on

ಚಿತ್ರದುರ್ಗ: ಶಿಕ್ಷಣ ಇಲಾಖೆಯಿಂದ ನಗರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರತಿಭಾಕಾರಂಜಿ,ಕಲೋತ್ಸವ ಸಾಮೂಹಿಕ ಸ್ಪರ್ಧೆಗಳ ವಿಭಾಗದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಕುಸ್ಕೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಕಿಶೋರ್, ಷಣ್ಮುಖ,ಸೋಮಶೇಖರ್‌ನಾಯಕ,ಯಶಸ್ವಿನಿ,ಜಿ.ಭೂಮಿಕಾ ಹಾಗೂ ಅಂಕಿತ್ ಅವರಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಮಂಡ್ಯ ಜಿಲ್ಲೆ ಪಾಂಡವರಪುರ ಎಲೆಕೆರೆ ಸರ್ಕಾರಿ ಆದರ್ಶ ವಿದ್ಯಾಲಯದ ಎಂ.ಶ್ರೇಯಾ,ವೈ.ಆರ್.ಭೂಮಿಕಾ,ಇಂಚರ,ಜ್ಞಾನವಿ, ವರಲಕ್ಷ್ಮೀ ಹಾಗೂ ಎಲ್.ಆರ್.ಅಂಕಿತ ಗೌಡ ದ್ವಿತೀಯ ಮತ್ತು ಮಂಗಳೂರು ಉತ್ತರದ ಬೈಕಂಪಾಡಿ ಬಟ್ರೆಂಡ್ ರಸ್ಸೇಲ್ ಸ್ಕೂಲ್‌ನ ಅನ್ವಿತಾ,ಜ್ಯೋತಿ,ಧೃತಿ,ಸಂಜನಾ,ಅನ್ವಿತಾ,ಜ್ಯೋತಿ ತೃತೀಯ ಸ್ಥಾನ ಪಡೆದಿದ್ದಾರೆ.

ವೈಯಕ್ತಿಕ ವಿಭಾಗದ ಭಾಷಣ ಕನ್ನಡದ ಸ್ಪರ್ಧೆ:ಶಿಗ್ಗಾಂವಿ ಜಕ್ಕನಕಟ್ಟೆ ಕೆಆರ್‌ಸಿಆರ್‌ಎಸ್ ಅನುಷಾಹಿರೇಮಠ(ಪ್ರ),ಸೋಮವಾರ ಪೇ ಟೆ ಕೊಡಗೆರೆಹಳ್ಳಿ ಶುಂಠಿಕೊಪ್ಪನಾಡು ಎಚ್‌ಎಸ್ ವಿ.ಎಸ್.ಶ್ರೀಷಾ(ದ್ವಿ),ಮೈಸೂರು ದೇವಾಲಪುರ ಜಿಎಚ್‌ಎಸ್ ಎಂ.ಮಹೇಶ್(ತೃ). ಇಂಗ್ಲಿಷ್-ಕೊಪ್ಪ ಜ್ಞಾನವಾಹಿನಿ ಎಚ್‌ಎಸ್ ಬಿ.ಕಾವ್ಯಾ(ಪ್ರ),ಶಿಕಾರಿಪುರ ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ ಎಂ.ಡಿ.ಸಿಂಚನಾ(ದ್ವಿ),ಶಿರಸಿ ಲೋಹಿತ್‌ಲಕ್ಷ್ಮೀನಾರಾಯಣ ಹೆಗಡೆ(ತೃ).

ಹಿಂದಿ-ಯಲ್ಲಾಪುರ ಬೆಸಗೋಡು ಜಿಎಚ್‌ಎಸ್ ಶ್ರೀಧರಭಟ್(ಪ್ರ),ಹುಬ್ಬಳ್ಳಿ ಕಾನ್ವೆಂಟ್‌ಸ್ಕೂಲ್ ಪರವಿನ್‌ನಾಝ್(ದ್ವಿ),ಮಡಿಕೇರಿ ಸಂತೆಮೈಕೆರುರ ಶಾಲೆ ಬಿ.ಸಿ.ಅವನಿಕ(ತೃ). ಸಂಸ್ಕೃತ-ಕುಮುಟಾ ಸಾರ್ವಭೌಮಗುರುಕುಲಮ್ ಜಿ.ಬಿ.ಧನ್ಯಾ(ಪ್ರ),ಶಿರಸಿ ಲಯನ್ಸ್ ಪ್ರೌಢಶಾಲೆ ಚಿನ್ಮಯ ಕೆರೆಗದ್ದೆ(ದ್ವಿ),ಶೃಂಗೇರಿ ಜ್ಞಾನಭಾರತಿ ವಿದ್ಯಾಕೇಂದ್ರ ಪೂರ್ಣಶ್ರೀಭಟ್(ತೃ).

ಉರ್ದು-ದಾವಣಗೆರೆ ಉತ್ತರದ ಮಿಲತ್‌ಉರ್ದು ಎಚ್‌ಎಸ್ ತಸ್ಮಿಂ(ಪ್ರ),ಚನ್ನಪಟ್ಟಣ ಆಲ್‌ಅಮೀನ್ ಎಚ್‌ಎಸ್ ಉಮ್ಮೇಹನಿ ದು ರ್ವೇಶ್(ದ್ವಿ)ಸಾಗರ ಕೋಯಾ ಎಚ್‌ಎಸ್ ಎಸ್.ಆಫೀಪಾ(ತೃ). ಮರಾಠಿ-ಹುಕ್ಕೇರಿ ಸಂಕೇಶ್ವರ ಎಕೆಎಚ್‌ಎಸ್ ಐಶ್ವರ್ಯ ಅಮಾನೆ(ಪ್ರ),ಬೆಳಗಾವಿ ಗ್ರಾ.ಯಳ್ಳೂರು ಮಹಾರಾಷ್ಟ್ರ ಎಚ್‌ಎಸ್ ವೈಷ್ಣವಿ ಕುಂಡೇಕರ(ದ್ವಿ),ಜೋಯಿಡಾ ರಾಮನಗರ ಜಿಎಚ್‌ಎಸ್ ಸಂಚಿತಾ ಗಾವಾಳಕರ್(ತೃ).

ತೆಲುಗು-ಹೊಸಪೇಟೆ ಟಿಬಿಡ್ಯಾಂ ಸಪಪೂ ಕಾಲೇಜು ನಾಗಮಣಿ(ಪ್ರ),ಶೃಂಗೇರಿ ಜೀಸಸ್ ಶಾಲೆ ಮದನ್‌ಕುಮಾರ್(ದ್ವಿ),ಉತ್ತರ ವಲಯ ಸರ್ಕಾರಿ ತೆಲುಗು ಶಿವಾಜಿನಗರ ಎಸ್.ದಿನೇಶ್‌ಕಾರ್ತಿಕ್(ತೃ).ತಮಿಳು-ಶೃಂಗೇರಿ ಜ್ಞಾನ ಭಾರತಿ ವಿದ್ಯಾಕೇಂದ್ರ ವಿ.ಬಿ.ಶ್ರೀವಾಣಿ(ಪ್ರ), ಶೃಂಗೇರಿ ಶ್ರೀರಾಂಪುರಗಾಂಧಿ ವಿದ್ಯಾಶಾಲೆ ಆಕಾಶ್(ದ್ವಿ),ಭದ್ರಾವತಿ ಸಂತೆಹೊನ್ನಮ್ಮ ಎಚ್‌ಎಸ್ ಪಿ.ಪವಿತ್ರಾ(ತೃ).ತುಳು ಪುತ್ತೂ ರು ಕಾಮಕುಂಜ ಪಪೂ ಕಾಲೇಜು ಪ್ರಜ್ಞಾ ಶ್ರೀರಾಮ ಕುಂಜೇಶ್ವರ(ಪ್ರ),ಕಾರ್ಕಳ ಹೆಬ್ರಿ ಸಪಪೂ ಕಾಲೇಜು ಸಮೀಕ್ಷಾ(ದ್ವಿ),ಮೂಡಿಗೆರೆ ಪ್ರಬೋಧಿನಿ ವಿದ್ಯಾಕೇಂದ್ರದ ಯಶವಂತ್(ತೃ).

ಕೊಂಕಣಿ-ಶೃಂಗೇರಿ ಅರ್ಜುನ್‌ಭಟ್(ಪ್ರ),ಕಾರ್ಕಳ ಅದಿತಿನಾಯಕ್(ದ್ವಿ),ಮಂಗಳೂರು ಉತ್ತರ ದಕ್ಷಿಣ ಕನ್ನಡ ಗಗನ್‌ಭಟ್(ತೃ). ಧಾರ್ಮಿಕ ಪಠಣ ಸಂಸ್ಕೃತ-ತೀರ್ಥಹಳ್ಳಿ ವಾಗ್ದೇವಿ ಎಚ್‌ಎಸ್ ಸಾನಿಕಾ ಎಂ.ಹೆಗಡೆ(ಪ್ರ),ಉತ್ತರ ವಲಯ ಗಾರ್ಡನ್‌ಸಿಟಿ ಎಚ್‌ಎಸ್ ಗೌತಮಿ(ದ್ವಿ),ದಾವಣಗೆರೆ ದಕ್ಷಿಣ ಸಂತಪಾಲ್ ಕಾನ್ವೆಂಟ್ ಎಂ.ಮಾನ್ಯಶ್ರೀ(ತೃ).ಅರಬಿಕ್-ಉಡುಪಿ ಮಾಲೂರು ಅನ್ ಇಶಾನ್ ಎಚ್ ಎಸ್ ಮುವಾಜ್‌ಅಹಮದ್(ಪ್ರ),ಚಿಕ್ಕೋಡಿ ಸದಲಗ ಸರ್ಕಾರಿ ಉರ್ದು ಎಚ್‌ಎಸ್ ಉಜರ ಅಲಿ ಅ ಮುಜಾವರ(ದ್ವಿ),ಹೊನ್ನಾವರ ಮಂಕಿ ಪಬ್ಲಿಕ್ ಶಾಲೆ ಮರ್ಜಿಯ ಮಂಜೂರ್ ಅರಮಾನ್(ತೃ).

ಜಾನಪದ ಗೀತೆ-ಶಿರಸಿ ಮಾರಿಕಾಂಬ ಎಚ್‌ಎಸ್ ಮಾನ್ಯ ಎಂ.ಹೆಗಡೆ(ಪ್ರ),ಜಗಳೂರು ಮುಗ್ಗಿದರಾಗಿಹಳ್ಳಿ ಎಂಡಿಆರ್‌ಎಸ್ ಟಿ. ಎಂ.ಭುವನ್‌ರಾಮ್(ದ್ವಿ),ಮೂಡಲಗಿ ಬೀಸಕೊಪ್ಪ ಜಿಎಚ್‌ಎಸ್ ಹನುಮಂತ ವಡೆರಹಟ್ಟಿ(ತೃ).ಭಾವಗೀತೆ- ಮೈಸೂರು ವಿಜಯ ವಿ ಠ್ಠಲ ಎಚ್‌ಎಸ್ ನಿರಾಮಯ ವಿ.ರಾವ್(ಪ್ರ),ಕುಮಟಾ ಸಿವಿಎಸ್ ಶ್ರೇಯಾಹೆಬ್ಬಾರ್(ದ್ವಿ),ಮಂಗಳೂರು ಉತ್ತರ ಕೆನರಾ ಪ್ರೌಢಶಾಲೆ ಅನನ್ಯನಾರಾಯಣ್(ತೃ).

ಭರತ ನಾಟ್ಯ ಶಿರಸಿ ಲಯನ್ಸ್ ಪ್ರೌಢಶಾಲೆ ಭುವನಹೆಗಡೆ(ಪ್ರ),ಮೈಸೂರು ಸಂತ ಮೇರಿಸ್‌ಚರ್ಚ್ ಅನಿಂದಿತಾ ಮೆನನ್(ದ್ವಿ),ಉತ್ತರ ವಲಯ ಕ್ರೈಸ್ತ್‌ಕಿಂಗ್ ಪಬ್ಲಿಕ್ ಶಾಲೆ ವಿ.ಬಿ.ಶೃತಿ(ತೃ). ಪ್ರಬಂಧ ರಚನೆ-ಪಿರಿಯಾಪಟ್ಟಣ ಬೆಟ್ಟದಪುರ ಜಿಎಚ್‌ಎಸ್ ಕುಮಾರಿ(ಪ್ರ), ಚಿತ್ರ ದುರ್ಗ ಗೂಳಯ್ಯನಹಟ್ಟಿ ಎಂಡಿಆರ್‌ಎಸ್ ಆರ್.ಜಿ.ವಿಜಯಲಕ್ಷ್ಮೀ(ದ್ವಿ),ಹೊನ್ನಾಳಿ ಭಾರತೀಯ ವಿದ್ಯಾಸಂಸ್ಥೆ ಕೆ.ಎಂ.ಯಶಸ್ವಿನಿ(ತೃ). ಚಿತ್ರಕಲೆ-ದಕ್ಷಿಣವಲಯ ಗುತ್ತಲ ಕೆಪಿಎಸ್ ಜಿ.ಆರ್.ತೇಜಸ್ವಿನಿ(ಪ್ರ),ಶಿರಸಿ ಡಾನ್‌ಬಾಸ್ಕೋ ಬಿಂದು ಜೆ.ಜೈವಂತ್(ದ್ವಿ),ಕುಮುಟಾ ಡಾ.ಎ.ವಿ.ಬಾಳಿಗ ಎಚ್‌ಎಸ್ ಹರ್ಷಿತಾಭಟ್(ತೃ).

ಮಿಮಿಕ್ರಿ-ಸಿಂದಗಿ ದೇವರವಡಗಿ ಕೆಜಿಜಿಪಿಯು ಮಲ್ಲಿಕಾರ್ಜು ಉಕ್ಕಳಿ(ಪ್ರ),ಬೀರೂರು ಮಾಚಗೊಂಡನಹಳ್ಳಿ ಜಿಎಚ್‌ಎಸ್ ತೇಜಸ್(ದ್ವಿ),ಹನೂರು ಹೂಗ್ಯಂ ಜಿಎಚ್‌ಎಸ್ ಎಸ್.ಮಹಾಲಿಂಗ(ತೃ).ಚರ್ಚಾಸ್ಪರ್ಧೆ-ಮಾನ್ವಿ ಕಲ್ಮಠ ಎಚ್‌ಎಸ್ ಡಿ.ಎಸ್.ಶ್ರೀಗೌರಿ(ಪ್ರ), ಕನಕಪುರ ಆರ್‌ಎಂಟಿಎಚ್‌ಎಸ್ ಕೆ.ವಿ.ಆಕಾಶ್(ದ್ವಿ).ಧಾರವಾಡ ಕುರುಬರಹಟ್ಟಿ ಜಿಎಚ್‌ಎಸ್ ಸುಶ್ಮೀತಾ ಗೋಣೆಣ್ಣನವರ್(ತೃ).

ರಂಗೋಲಿ-ಮೂಡಿಗೆರೆ ಕಳಸ ಪ್ರಮೋದಿನಿ ವಿದ್ಯಾಕೇಂದ್ರ ಆಶ್ರೀತಾ ರೈ(ಪ್ರ),ದಕ್ಷಿಣವಲಯ ಎಚ್‌ಎಎಲ್ ಕೈರಳಿ ನಿಲಯಂ ಎಚ್‌ಎಸ್ ಸಿ.ಭುವನ್(ದ್ವಿ),ಮಾಲೂರು ಕುಡಿಯನೂರು ಜಿಎಚ್‌ಎಸ್ ಮೋನಿಷಾ(ತೃ).ಗಝಲ್-ಶೃಂಗೇರಿ ಪ್ರಿಯದರ್ಶಿನಿ ಎಚ್‌ಎಸ್ ಆರ್ಫಾನೂರೈನ್(ಪ್ರ),ಕುಮುಟಾ ವಿಎಸ್‌ಕೆ ಶ್ರೀರಾವ್(ದ್ವಿ),ವಿಜಯಪುರ ಅಲ್ ಅಮನ್ ಬಾಯ್ಸ ಎಚ್‌ಎಸ್ ಮಹ ಮ ದ್‌ಆಶ್ರಫ್‌ಮಿರ್ಜಿ(ತೃ). ಕವನ ವಾಚನ-ಉಡುಪಿ ತ್ರಿಷಾ ವಿದ್ಯಾಪಿಯು ಕಾಲೇಜು ಭವಿಷ್‌ಬೆಳ್ಳಾರೆ(ಪ್ರ).ಸಿಂಧನೂರು ಗೊರಬಾಳ್ ಜಿಎಚ್‌ಎಸ್ ಮಹಾಲಕ್ಷ್ಮೀ(ದ್ವಿ),ಯಲ್ಲಾಪುರ ಬಿಸಗೋಡೆ ಜಿಎಚ್‌ಎಸ್ ಶ್ರೇಯಾಶ್ರೀಧರ್‌ಭಟ್(ತೃ).

ಆಶುಭಾಷಣ-ಕುಮುಟಾ ಗಿಬ್ ಆಂಗ್ಲ ಮಾಧ್ಯಮ ಎಚ್‌ಎಸ್ ಭೂಮಿಕಾ ಎಸ್.ಹೆಗಡೆ(ಪ್ರ). ಹುಕ್ಕೇರಿ ಶಿರಗಾಂವ್ ಜಿಎಚ್‌ಎಸ್ ಸಂಧ್ಯಾಪಾಟೀಲ್(ದ್ವಿ),ಸಿಂಧನೂರು ಸರ್ವೋದಯ ಎಚ್‌ಎಸ್ ನರಸಮ್ಮ(ತೃ).ಕ್ವಿಜ್-ಚಿಕ್ಕಬಳ್ಳಾಪುರ ನ್ಯೂಹೊರಾಜೈನ್ ಶಾಲೆ ಆ ರ್.ಕೌಶಿಕ್,ಎನ್.ಜಯಂತ್(ಪ್ರ),ಶಿವಮೊಗ್ಗ ಆದಿಚುಂಚನಗಿರಿ ಶಾಲೆ ಎಂ.ಎನ್.ದೀಕ್ಷಿತ್,ಎನ್.ಸಹಿಷ್ಣಾ(ದ್ವಿ),ಮೈಸೂರು ಸದ್ವಿದ್ಯಾ ಎಚ್‌ಎಸ್ ಜಿ.ಜೀವನ್,ಆರ್.ಪಿ.ಕಾರ್ತಿಕ್(ತೃ),ಕವ್ವಾಲಿ- ಶಿರಸಿ ಜಿಎಚ್‌ಎಸ್ ನೂರ್‌ಅಹಮದ್(ಪ್ರ),ಚನ್ನಪಟ್ಟಣ ಕೇಂಬ್ರಿಡ್ಜ್ ಶಾಲೆ ಸೈಯದ್‌ಶಮಾ(ದ್ವಿ),ಬೆಳ್ತಂಗಡಿ ಎಸ್‌ಡಿಎಂ ಅಮ್ಮ ಶಾಲೆ ಜಯದೀಪ್.(ತೃ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net