ಜಾಗೃತಿ ಜಾಥಾ

CTD 19 VIDDUT--03
Published on

ಚಿತ್ರದುರ್ಗ:ವಿದ್ಯುತ್ ಅಪಘಾತ ತಡೆ ಸಪ್ತಾಹ ಅಂಗವಾಗಿ ಬೆಸ್ಕಾಂ ಚಿತ್ರದುರ್ಗ ವಿಭಾಗದಿಂದ ಮಂಗಳವಾರ ಚಿತ್ರದುರ್ಗ ನಗರದ ಪ್ರಮುಖ ರಸ್ತೆ ಗಳಲ್ಲಿ ವಿದ್ಯುತ್ ಸುರಕ್ಷಣಾ ಜಾಗೃತಿ ಜಾಥಾ ನಡೆಯಿತು. ಬೆಸ್ಕಾಂ ಇಇಗಳಾದ ಡಿ.ಜಯಣ್ಣ, ಮೇಘರಾಜ್, ಶಿವಕುಮಾರ್, ಉಪಮುಖ್ಯ ವಿದ್ಯುತ್ ಪರಿವೀಕ್ಷಕ ಜೆ.ಎಚ್.ಶ್ರೀನಿವಾಸ್, ಎಇಇಗಳಾದ ನಾಗರಾಜು, ಜಯಣ್ಣ, ಬೆಸ್ಕಾಂ ನೌಕರರ ಸಂಘದ ಉಪಾಧ್ಯಕ್ಷ ಕೆ.ಪಿ ಬಸವರಾ ಜು, ಮಹಾಂತೇಶ್, ಜೆ.ರಮೇಶ್ ಹಾಗೂ ಬೆಸ್ಕಾಂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net