ಜಾಗೃತ ಹನುಮಾನ ಶ್ರಾವಣ ಮಂಗಲ

0809KLB14
Published on

ಕಲಬುರಗಿ: ಕೋಟನೂರ (ಡಿ) ಗ್ರಾಮದ ನ್ಯೂ ವೆಂಕಟೇಶ ನಗರ ಹಾಗೂ ವಿಜಯ ವಿದ್ಯಾಲಯ ಬಡಾವಣೆಯ ಜೈ ಹನುಮಾನ್ ಸೇವಾ ಸಂಘದಿAದ ಜಾಗೃತ ಹನುಮಾನ ದೇವಸ್ಥಾನದಲ್ಲಿ ಶ್ರಾವಣ ಭಜನಾ ಮಂಗಲೋತ್ಸವ ಶನಿವಾರ ನೆರವೇರಿತು. ಬೆಳಗ್ಗೆ ಮಹಾಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಪ್ರಮುಖ ಬೀದಿಗಳಲ್ಲಿ ಹಲಗೆ, ಡೊಳ್ಳು, ತಾಳ-ಮೇಳಗಳು ಹಾಗೂ ಮುತ್ತೆÊದೆ ಮಹಿಳೆಯರು ಪೂರ್ಣಕುಂಭ ಹಾಗೂ ಕಳಶದೊಂದಿಗೆ ನಂದಿಬಸವೇಶ್ವರ ದೇವಸ್ಥಾನದವರೆಗೆ ತೆರಳಿ, ಕಂತಿ ಹೊದಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net