

ಬಾಗಲಕೋಟೆ: ನವನಗರದ ಬೃಂದಾವನ ಸೆಕ್ಟರ್ ನಿವಾಸಿ ಡಾ.ಜಲಜಾಕ್ಷಿ ಸಂತೋಷ ಮೇತ್ರಿ (ಕೋರೆ) ಅವರಿಗೆ ಕಲಬುರ್ಗಿ ವಿಶ್ವ ವಿದ್ಯಾಲಯವು ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.
ವಿವಿಯ ಪ್ರೊ. ಡಾ.ಬಸವರಾಜ ಆರ್.ಕೆರೂರ ಮಾರ್ಗದರ್ಶನದಲ್ಲಿ ಡಾ.ಜಲಜಾಕ್ಷಿ ಅವರು ಭೌತಶಾಸö ವಿಷಯದಲ್ಲಿ ಸ್ಟಡಿ ಆ-ï ಮೆಡಿಸೀನ್ ಪ್ಲಾಂಟ್ಸ್ ಯುಜ್ಡ್ ಟೂ ಕ್ಯೂಯರ್ ಗಾಯಿನಾಕೋಲಾಜಿಕಲ್ ಡಿಸ್‌ಆಡರ್ ಬಾಯ್ ಪ್ರೋಟಾನ್ ಇಂಟರಾಕ್ಷನ್ ಟೆಕನಿಕ್ ಮಹಾಪ್ರಬಂಧ ಮಂಡಿಸಿದ್ದರು.