ಜಮೀನಿಗೆ ನುಗ್ಗಿದ ಜಲ

28-july-hdl--03
Published on

ಹೂವಿನಹಡಗಲಿ: ಮಲೆನಾಡು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಹರಿಸಲಾಗಿದೆ. ಪರಿಣಾಮ ತಾಲೂಕಿನ ಬ್ಯಾಲಹುಣಸಿ, ಬನ್ನಿಮಟ್ಟಿ, ನಂದಿಗಾವಿ ಸೇರಿದಂತೆ ನದಿ ತೀರದ ಪ್ರದೇಶದಲ್ಲಿನ ಮೆಕ್ಕೆ ಜೋಳ, ಅಡಿಕೆ, ಕಬ್ಬು, ಭತ್ತ ಬೆಳೆದಿರುವ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net