

ಇದೇ ವೇಳೆ ಹೌಸಿಂಗ್ ಬೋರ್ಡ್ ಸಮೀಪ ಬಾಲಮಂದಿರಕ್ಕೆ ಊಟೋಪಚಾರ ಮತ್ತು ಹೆರಿಗೆ ಆಸ್ಪತ್ರೆ ಬಾಣಂತಿಯರಿಗೆ ಬ್ರೆಡ್ ಮತ್ತು ಹಣ್ಣನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ರೈತ ಸಂಘದ ಜಿಲ್ಲಾಧ್ಯಕ್ಷ ರಾಜಣ್ಣ, ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್, ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಅನಿಲ್, ಭೀಮ್‌ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್, ಕಾರ್ಯದರ್ಶಿ ಸುಧೀರ್, ಮುಖಂಡರಾದ ಜಗದೀಶ್, ದಿಲೀಪ್, ಪ್ರವೀಣ್, ರಮೇಶ್, ಹೇಮಂತ್, ಲೋಕೇಶ್, ಮನು ಮತ್ತಿತರರಿದ್ದರು.