ಜಯಜಯ ಶಾರದ ಮಾತೆ ದ್ವನಿಸುರುಳಿ ಬಿಡುಗಡೆ

mng_18 oct sharade
Published on

ಬಾಲಕರ ಸಾರ್ವಜನಿಕ ಶ್ರೀ ಶಾರದ ಮಹೋತ್ಸವ ಸಮಿತಿ ಉರ್ವ ಚಿಲಿಂಬಿ ಇದರ 58ನೇ ವರ್ಷದ ಶ್ರೀ ಶಾರದ ಮಹೋತ್ಸವದ ಸುಸಂದರ್ಭದಲ್ಲಿ ಬಾಲಕರ ಶಾರದಾ ಮಾತೆಯ ಜಯ ಜಯ ಶಾರದ ಮಾತೆ ಎನ್ನುವ ದ್ವನಿಸುರುಳಿಯನ್ನು ಬಿಡುಗಡೆ ಮಾಡಲಾಯಿತು. ಸಮಿತಿಯ ಹಿರಿಯ ಸದಸ್ಯ ಪ್ರಭಾಕರ್ ನೀರುಮಾರ್ಗ ಇವರ ಸಾಹಿತ್ಯದಲ್ಲಿ, ಗಾಯನವನ್ನು ರವೀಂದ್ರ ಪ್ರಭು ಅವರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net