ಜ.6ರಂದು ಜಿಲ್ಲಾ ಮಟ್ಟದ ಜನತಾ ದರ್ಶನ

D SUDAKAR D HYR
Published on

ಚಿತ್ರದುರ್ಗ:ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನೇತೃತ್ವದಲ್ಲಿ ಜ.6ರಂದು ಬೆಳಗ್ಗೆ 10.30ಕ್ಕೆ ಚಳ್ಳಕೆರೆ ಶ್ರೀ ಗುರು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಹಿಂದೆ ಡಿಸೆಂಬರ್ 27ರಂದು ಏರ್ಪಡಿಸ ಲು ಉದ್ದೇಶಿಸಿದ್ದ ಜನತಾದರ್ಶನವನ್ನು ತಹಸೀಲ್ದಾರ್ ವರದಿ ಆಧರಿಸಿ ಮುಂದೂಡಲಾಗಿದೆ ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ತಿಳಿಸಿ ದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net