ಛಲವಾದಿ ಸಮಾಜದಿಂದ ಆಚರಣೆ

Chalavadi
Published on

ಚಿತ್ರದುರ್ಗ: ನಗರದ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಛಲವಾದಿ ಸಮುದಾಯದವರು ಜನ್ಮದಿನ ಆಚರಿಸಿದರು.

ಛಲವಾದಿ ಸಮಾಜದ ಅಧ್ಯಕ್ಷ ಎಚ್.ಶೇಷಪ್ಪ, ಬಾಳೇಕಾಯಿ ಶ್ರೀನಿವಾಸ್, ಗುರುಮೂರ್ತಿ, ಶರಣಪ್ಪ, ತಿಪ್ಪೇರುದ್ರಪ್ಪ, ಗಿರೀಶ್, ಚಂದ್ರಶೇಖರ್, ನವೀನ್ ದ್ರಾವಿಡ್, ಪ್ರಹ್ಲಾದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net