ಛಲವಾದಿ ಗುರುಪೀಠದಲ್ಲಿ ಆಚರಣೆ

Ambedkar 4
Published on

ಚಿತ್ರದುರ್ಗ: ಛಲವಾದಿ ಗುರುಪೀಠದಲ್ಲಿ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಆಚರಿಸಲಾಯಿತು. ಶ್ರೀ ಬಸವನಾಗಿದೇವ ಸ್ವಾಮೀಜಿ ಭೀಮ ನಮನ ಸಲ್ಲಿಸಿದರು. ಮುಖಂಡರಾದ ಎಚ್.ಶೇಷಣ್ಣ, ಬಾಳೇಕಾಯಿ ಹನುಮಂತಪ್ಪ, ನರಸಿಂಹಮೂರ್ತಿ, ನವೀನ್, ನಿರಂಜನ ಚೀಳಂಗಿ, ಸತ್ಯಪ್ಪ, ರವಿ, ಎಂ.ರಘು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net