ಬಳ್ಳಾರಿ : ತಾಲೂಕಿನ ಯಲ್ಲಾಾಪುರ ಕ್ರಾಾಸ್‌ನಲ್ಲಿ ಮನೆಯೊಂದರಲ್ಲಿ ೧೨.೫೪ ಲಕ್ಷ ರೂ. ಮೌಲ್ಯದ ಚಿನ್ನಾಾ‘ರಣ, ನಗದನ್ನು ಯಾರೋ ದುರ್ಷ್ಕಮಿಗಳು ಕಳವು ಮಾಡಿದ್ದಾಾರೆ.
ಮನೆಯ ಬಾಗಿಲು ಹೊಡೆದು, ೧೧.೭೧ ಲಕ್ಷ ರೂ. ಮೌಲ್ಯದ ನಾನಾ ಚಿನ್ನಾಾ‘ರಣಗಳು, ೧ ಲಕ್ಷ ರೂ. ನಗದು ಮತ್ತು ಕೀಪ್ಯಾಾಡ್ ಮೊಬೈಲ್ ಸೇರಿ ಒಟ್ಟು ೧೨.೭೧ ಲಕ್ಷ ರೂ. ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ್ದಾಾರೆ ಎಂದು ಯಲ್ಲಾಾಪುರ ಕ್ರಾಾಸ್‌ನ ನಿವಾಸಿಯೊಬ್ಬರು ದೂರಿನಲ್ಲಿ ತಿಳಿಸಿದ್ದಾಾರೆ. ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.