

ಚಿತ್ರದುರ್ಗ: ತಾಲೂಕಿನ 38 ಗ್ರಾಮ ಪಂಚಾಯಿತಿಗಳಿಗೆ 2ನೇ ಅವಧಿಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ಮೀಸಲಾಯಿತಿ ಪ್ರಕಟಿಸಲಾಯಿತು. ತಿರುಮಲ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಮಾತನಾಡಿ, ಹಿಂದಿನ ಮೀಸಲಾತಿ ಪರಿಶೀಲಿಸಿ ನ್ಯಾಯಸಮ್ಮತವಾಗಿ ಪ್ರಕಟಿಸಲಾಗಿದ್ದು, ಈ ಕುರಿತು ಗೊಂದಲ ಅಥವಾ ಆಕ್ಷೇಪಣೆ ಇದ್ದರೆ ಸಲ್ಲಿಸಲು ಅವಕಾಶವಿದೆ ಎಂದರು.
ಗ್ರಾಪಂ, ಅಧ್ಯಕ್ಷ, ಉಪಾಧ್ಯಕ್ಷ
ಕೋಗುಂಡೆ, ಸಾಮಾನ್ಯ ಮಹಿಳೆ, ಎಸ್ಸಿ
ಕಲ್ಗೆರೆ, ಎಸ್ಸಿ ಮಹಿಳೆ, ಸಾಮಾನ್ಯ
ಯಳಗೋಡು, ಎಸ್ಟಿ, ಎಸ್ಟಿ ಮಹಿಳೆ
ಚಿಕ್ಕಗೊಂಡನಹಳ್ಳಿ, ಸಾಮಾನ್ಯ ಮಹಿಳೆ, ಎಸ್ಸಿ
ತುರುವನೂರು, ಸಾಮಾನ್ಯ ಮಹಿಳೆ, ಎಸ್ಟಿ
ಕೂನಬೇವು, ಎಸ್ಸಿ ಮಹಿಳೆ, ಎಸ್ಟಿ
ಮುದ್ದಾಪುರ, ಸಾಮಾನ್ಯ, ಎಸ್ಸಿ ಮಹಿಳೆ
ಮಾಡನಾಯಕನಹಳ್ಳಿ, ಎಸ್ಟಿ, ಎಸ್ಟಿ ಮಹಿಳೆ
ಇಸಮುದ್ರ, ಸಾಮಾನ್ಯ ಮಹಿಳೆ, ಎಸ್ಸಿ
ಭರಮಸಾಗರ, ಎಸ್ಟಿ, ಎಸ್ಟಿ ಮಹಿಳೆ
ಕೊಳಹಾಳು, ಎಸ್ಸಿ ಮಹಿಳೆ, ಸಾಮಾನ್ಯ
ಅಳಗವಾಡಿ, ಸಾಮಾನ್ಯ, ಎಸ್ಸಿ ಮಹಿಳೆ
ಸಿರಿಗೆರೆ, ಎಸ್ಸಿ ಮಹಿಳೆ, ಎಸ್ಟಿ
ಚಿಕ್ಕಬೆನ್ನೂರು, ಎಸ್ಸಿ ಮಹಿಳೆ, ಸಾಮಾನ್ಯ
ಐನಳ್ಳಿ, ಎಸ್ಸಿ, ಸಾಮಾನ್ಯ ಮಹಿಳೆ
ಗುಡ್ಡದರಂಗವ್ವನಹಳ್ಳಿ, ಎಸ್ಟಿ ಮಹಿಳೆ, ಸಾಮಾನ್ಯ
ಗೋನೂರು, ಎಸ್ಟಿ ಮಹಿಳೆ, ಸಾಮಾನ್ಯ
ಬೆಳಗಟ್ಟ, ಎಸ್ಟಿ ಮಹಿಳೆ, ಸಾಮಾನ್ಯ
ದ್ಯಾಮವ್ವನಹಳ್ಳಿ, ಎಸ್ಟಿ ಮಹಿಳೆ, ಎಸ್ಟಿ
ಮದಕರಿಪುರ, ಎಸ್ಟಿ, ಸಾಮಾನ್ಯ ಮಹಿಳೆ
ಮೆದೇಹಳ್ಳಿ, ಸಾಮಾನ್ಯ, ಎಸ್ಸಿ ಮಹಿಳೆ
ಮಠದ ಕುರುಬರಹಟ್ಟಿ, ಎಸ್ಸಿ, ಸಾಮಾನ್ಯ ಮಹಿಳೆ
ಚೋಳಗಟ್ಟ, ಎಸ್ಟಿ, ಸಾಮಾನ್ಯ ಮಹಿಳೆ
ಲಕ್ಷ್ಮೀಸಾಗರ, ಎಸ್ಸಿ, ಸಾಮಾನ್ಯ ಮಹಿಳೆ
ಆಲಗಟ್ಟ, ಸಾಮಾನ್ಯ, ಎಸ್ಸಿ ಮಹಿಳೆ
ಬೊಮ್ಮೇನಹಳ್ಳಿ, ಸಾಮಾನ್ಯ, ಎಸ್ಸಿ ಮಹಿಳೆ
ಹಿರೇಗುಂಟನೂರು, ಸಾಮಾನ್ಯ, ಎಸ್ಟಿ ಮಹಿಳೆ
ಸಿದ್ಧಾಪುರ, ಸಾಮಾನ್ಯ ಮಹಿಳೆ, ಎಸ್ಸಿ
ದೊಡ್ಡಸಿದ್ದವ್ವನಹಳ್ಳಿ, ಎಸ್ಸಿ ಮಹಿಳೆ, ಸಾಮಾನ್ಯ
ಜೆ.ಎನ್.ಕೋಟೆ, ಎಸ್ಸಿ, ಸಾಮಾನ್ಯ ಮಹಿಳೆ
ಇಂಗಳದಾಳ್, ಸಾಮಾನ್ಯ, ಎಸ್ಸಿ ಮಹಿಳೆ
ಹುಲ್ಲೂರು, ಸಾಮಾನ್ಯ ಮಹಿಳೆ-ಎಸ್ಸಿ
ಜಾನುಕೊಂಡ, ಎಸ್ಸಿ, ಸಾಮಾನ್ಯ ಮಹಿಳೆ
ಭೀಮಸಮುದ್ರ, ಎಸ್ಟಿ ಮಹಿಳೆ, ಎಸ್ಟಿ
ಅನ್ನೇಹಾಳು, ಎಸ್ಸಿ ಮಹಿಳೆ, ಸಾಮಾನ್ಯ
ಸೊಂಡೆಕೊಳ, ಎಸ್ಸಿ, ಎಸ್ಟಿ ಮಹಿಳೆ
ಗೊಡಬನಹಾಳು, ಸಾಮಾನ್ಯ ಮಹಿಳೆ, ಎಸ್ಸಿ
ಬ್ಯಾಲ್‌ಹಾಳು, ಸಾಮಾನ್ಯ, ಎಸ್ಸಿ ಮಹಿಳೆ