ಚಿತ್ರಗೀತೆಗಳ ನೆನಪಿನೋತ್ಸವ

set-of-musical-instruments-in-doodle-style-violin-guitar-synthesizer-drum-electric-guitar-and-saxophone-vector
Published on


ನಗರದ ರಾಜಕುಮಾರ್ ಕಲಾ ಸೇವಾ ಟ್ರಸ್ಟ್‌ನಿಂದ ರಾಜಕುಮಾರ್ ಅವರ 96ನೇ ಜಯಂತಿ ಪ್ರಯುಕ್ತ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಆಯೋಜಿಸಿರುವ ಚಲನಚಿತ್ರ ಗೀತೆ ಗಾಯನದ ನೆನಪಿನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಏ.26 ರಂದು ಸಂಜೆ 5ಕ್ಕೆ ಡಾ.ರಾಜ್‌ಕುಮಾರ್ ಚಿತ್ರದ ಮಹಿಳಾ ಪ್ರಧಾನ ಗೀತೆಗಳು ಹಾಗೂ ರಾಜ್ ಕುಮಾರ್ ಹಾಡಿರುವ ವಿರಸ ಗೀತೆಗಳ ಗಾಯನ ನಡೆಯಲಿದೆ. 28 ಮತ್ತು 29 ರಂದು ಡಾ.ರಾಜ್‌ಕುಮಾರ್ ಹಾಡಿರುವ ಯುಗಳ ಗೀತೆಗಳ ಕಾರ್ಯಕ್ರಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net