ಚಿಗರಿ ಸಂಚಾರ ಪುನರಾರಂಭ

BRTS Buses 2
Published on

ಹುಬ್ಬಳ್ಳಿ- ಧಾರವಾಡ ಅವಳಿ ನಗರ ಮಧ್ಯೆ ಶುಕ್ರವಾರ ಬಿಆರ್​ಟಿಎಸ್ ಹವಾನಿಯಂತ್ರಿತ ಚಿಗರಿ ಸಂಚಾರ ಪುನರಾರಂಭವಾಯಿತು. ಆದರೆ, ಪ್ರಯಾಣಿಕರು ಅಷ್ಟಾಗಿ ಇಲ್ಲದ್ದರಿಂದ ಕೆಲವೇ ಬಸ್​ಗಳು ಸಂಚರಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net