ಚಿಂತಕರ ನಿರೀಕ್ಷೆ ಮೀರಿದ ಬಜೆಟ್

Parameshwarappa
Published on

ಚಿತ್ರದುರ್ಗ: ಯಾವುದೇ ಗ್ಯಾರಂಟಿ-ವಿನಾಯಿತಿ ಘೋಷಣೆಗಳಿಲ್ಲ. ಹೊಸ ರಸ್ತೆ, ರೈಲು, ಬಂದರು, ವಿಮಾನ ಮಾರ್ಗಗಳ ಸ್ಥಾಪನೆಗೆ ಒತ್ತು. ಬಂಡವಾಳದ ಚಕ್ರ ಅಭಿವೃದ್ಧಿ ಪಥಕ್ಕೆ ವ್ಯಯಿಸಬೇಕೇಂಬ ಚಿಂತನೆ ಇದೆ ಎಂದು ವಿಮರ್ಶಕ ಪ್ರೊ.ಜಿ.ಪರಮೇಶ್ವರಪ್ಪ ತಿಳಿಸಿದ್ದಾರೆ.

ಮೂಲಸೌಕರ್ಯಗಳ ಪ್ರಗತಿಗೆ ಬಜೆಟ್‌ನಲ್ಲಿ ಮೂರು ಪಟ್ಟು ಹಣ ಮೀಸಲಿಡಲಾಗಿದೆ. ಸೂರ್ಯೋದಯ ಯೋಜನೆಯಂಥ ಯೋಜನೆಗೆ ಹೆಚ್ಚು ಒತ್ತು ನೀಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ಪ್ರಸ್ತಾಪಿಸದಿರುವುದು ಮಧ್ಯ ಕರ್ನಾಟಕ ಜನರಿಗೆ ಮಾಡಿರುವ ಅನ್ಯಾಯ ಎಂದು ಬೇಸರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net