

ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯ ಚಂದ್ರವಳ್ಳಿ ಎಸ್‌ಜೆಎಂ ಕಾಲೇಜಿನಲ್ಲಿ 75ನೇ ಗಣರಾಜ್ಯೋತ್ಸವವನ್ನು ಧ್ವಜಾರೋಹಣ ನೆರವೇರಿಸುವ ಮೂಲಕ ಆಚರಿಸಲಾಯಿತು.
ಪ್ರಾಚಾರ್ಯ ಡಾ.ಎಸ್.ಎಚ್.ಪಂಚಾಕ್ಷರಿ, ಪ್ರೊ.ಎಲ್.ಶ್ರೀನಿವಾಸ್, ಪ್ರೊ.ಜಿ.ಎನ್.ಬಸವರಾಜಪ್ಪ, ಪ್ರೊ.ಸಿ.ಎನ್.ವೆಂಕಟೇಶ್, ಡಾ.ನಾಜಿರುನ್ನೀಸ, ಡಾ.ಹರ್ಷವರ್ಧನ್, ಡಾ.ಬಿ.ರೇವಣ್ಣ, ಪ್ರೊ.ಎಚ್.ಎಂ.ಮಂಜುನಾಥಸ್ವಾಮಿ, ಪ್ರೊ.ಬಿ.ಎಂ.ಸ್ವಾಮಿ, ಪ್ರೊ.ಟಿ.ಎನ್.ರಜಪೂತ್, ಪ್ರೊ.ಬಿ.ನಾಗರಾಜ, ಗುರುರಾಜ್, ಡಾ.ಸತೀಶ್‌ನಾಯ್ಕ್, ಪ್ರೊ.ಆರ್.ಕೆ.ಕೇದಾರನಾಥ್ ಇತರರಿದ್ದರು.