ಮಂಗಳೂರು:ಗ್ರಾಹಕರ ಸೋಗಿನಲ್ಲಿ ಬಂದ ಯುವಕನೋರ್ವ ಹಾಡಹಗಲೇ ಚಿನ್ನ ಕಳವಿಗೆ ಯತ್ನಿಸಿದ ಘಟನೆ ಕಾರ್ ಸ್ಟ್ರೀಟ್ ನಲ್ಲಿ ಗುರುವಾರ ನಡೆದಿದೆ..ಅಂಗಡಿ ಮಾಲೀಕರು ಬೆನ್ನಟ್ಟಿ ಸಾರ್ವಜನಿಕರ ನೆರವಿನಿಂದ ಕಳ್ಳನನ್ನು ಹಿಡಿದು ಬಂದರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.